02
Nov 2026
Ayudha Pooja –Dated on 17-10-2026


ನಮ್ಮ ಕಾಲೇಜಿನಲ್ಲಿ 17-10-2026ರಂದು ಆಯುಧ ಪೂಜೆಯನ್ನು ನಡೆಸಲಾಯಿತು. ಮೆಕ್ಯಾನಿಕಲ್ ವಿಭಾಗದ ಮೆಷಿನ್ ಲ್ಯಾಬ್ ನಲ್ಲಿ ಸಂಕಲ್ಪ ಪೂಜೆಯನ್ನು ನೆರವೇರಿಸಿ, ನಂತರ ಎಲ್ಲಾ ವಿಭಾಗದ ಲ್ಯಾಬ್ ಗಳಲ್ಲಿ, ಆಫೀಸ್ ನಲ್ಲಿ ಪೂಜೆಯನ್ನು ನೆರವೇರಿಸಲಾಯಿತು. ಕೊನೆಯಲ್ಲಿ ಮೆಕ್ಯಾನಿಕಲ್ ವಿಭಾಗದ ಮೆಷಿನ್ ಲ್ಯಾಬ್ ನಲ್ಲಿ ಮಹಾಪೂಜೆ, ಮಂಗಳಾರತಿಯನ್ನು ನೆರವೇರಿಸಿ, ಎಲ್ಲರಿಗೂ ಪ್ರಸಾದ ವಿತರಣೆಯನ್ನು ನಡೆಸಲಾಯಿತು. ಪೂಜೆಯಲ್ಲಿ ಪ್ರಾಂಶುಪಾಲರು, ಎಲ್ಲ ಸಿಬ್ಬಂದಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.