04
Jul 2025
DCET 2025 RESULT:
ಶಿರಸಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಂ.ಇ.ಎಸ್ ನ ಆರ್. ಎನ್. ಶೆಟ್ಟಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು 2025 ರಲ್ಲಿ ನಡೆದ ಡಿ-ಸಿಇಟಿ ಪರೀಕ್ಷೆಯಲ್ಲಿ ಉತ್ತಮ Rank ಗಳಿಸುವ ಮೂಲಕ ಗಮನಾರ್ಹವಾದ ಸಾಧನೆ ಮಾಡಿದ್ದಾರೆ. Electronics & communication Engineering ವಿಭಾಗದಲ್ಲಿ ನಂದನ್ ಪೂಜಾರಿ 88 , ಭರತ್ ಹೆಗಡೆ 102 , ಹಿಮಾಂಶು ಭಟ್ 290 ಹಾಗೂ ಪ್ರವೀಣ್ ಅಡಿಗಣ್ಣನವರ್ 944 ಮತ್ತು Electrical and Electronics Engineering ವಿಭಾಗದಲ್ಲಿ ಸುಮಂತ್ ಹೆಗಡೆ 145 , ಆದಿತ್ಯ ಬೋಡೆ 186 , ಗಂಗಾಧರ 576 Rank ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಎಂ.ಇ.ಎಸ್ ಅಧ್ಯಕ್ಷರಾದ ಶ್ರೀ. ಜಿ .ಎಂ.ಹೆಗಡೆ ಮುಳಖಂಡ , ಉಪಸಮಿತಿಯ ಅಧ್ಯಕ್ಷರಾದ ಶ್ರೀ ಎಲ್ .ಆರ್ . ಹೆಗಡೆ ಹಾಗೂ ಕಾಲೇಜಿನ ಸಿಬ್ಬಂದಿಗಳು ಅಭಿನಂದನೆ ವ್ಯಕ್ತಪಡಿಸಿದ್ದಾರೆ.
Download