15
Aug 2024
VOCATIONAL TRAINING WORKSHOP – DATED ON 28-05-2024
ಔದ್ಯೋಗಿಕ ತರಬೇತಿ ಕಾರ್ಯಗಾರ.
ಎಂ ಇ ಎಸ್, ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್ ಮತ್ತು ಎಂ ಇ ಎಸ್ ಖಾಸಗಿ ITI ಇವರ ಸಹಯೋಗದಲ್ಲಿ ದಿನಾಂಕ 28/05/2024 ರಂದು ಪಾಲಿಟೆಕ್ನಿಕ್ ನಲ್ಲಿ ಒಂದು ದಿನದ ಔದ್ಯೋಗಿಕ ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು. NTTF ನ ಅಧಿಕಾರಿಯಾದ ಶ್ರೀಯುತ ರವಿಚಂದ್ರ ಅವರುITI ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ NTTF ನಲ್ಲಿ ಲಭ್ಯವಿರುವ ವಿವಿಧ ಉದ್ಯೋಗ ತರಬೇತಿ ಕುರಿತು ಮಾಹಿತಿ ನೀಡಿದರು. ಈ ಕಾರ್ಯಕಾರದಲ್ಲಿ ಪಾಲಿಟೆಕ್ನಿಕ್ ನ ಉದ್ಯೋಗ ಸಂಯೋಜನ ಅಧಿಕಾರಿಯದ ಶ್ರೀ ಸತೀಶ್ ಮತ್ತು ಪ್ರಾಚಾರ್ಯರಾದ ಶ್ರೀ ಎಮ್ ಆರ್ ಶೆಟ್ಟಿ ಅವರು ಹಾಗೂITI ನ ಪ್ರಾಚಾರ್ಯರಾದ ಶ್ರೀ ಗಣೇಶ್ ಭಟ್ಟ ಅವರು ಉಪಸ್ಥಿತರಿದ್ದರು.
Download