27
Mar 2026
Talk on job opportunities in Germany for Diploma and ITI holders.—Dated on 26-03-2026
26/03/2026 ರಂದು ನಮ್ಮ ಕಾಲೇಜಿನಲ್ಲಿ “ಜರ್ಮನಿಯಲ್ಲಿ ಭಾರತೀಯ ಯುವಕ-ಯುವತಿಯರಿಗೆ ಲಭ್ಯವಿರಿರುವ ಉದ್ಯೋಗವಕಾಶಗಳ ಕುರಿತು” Kaja Schwarm, Vice Consul, Cultural and press Affairs, Economic Cooperation Bangalore ಮತ್ತು Dr. Manjula Mundakana, Senior Advisor, Science Technology and Political Affairs Bangalore ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶ್ರೀ ಜಿ. ಎಸ್.ಭಟ್ ಉಪ್ಪೊಣಿ,ಎಂ. ಇ. ಎಸ್. ಅಕಾಡೆಮಿಕ್ ಸೆಲ್ ಅಧ್ಯಕ್ಷರು, ಶ್ರೀ ಕೇಶವ ಹೆಗಡೆ ಕೊರ್ಸೆ, ಎಂ. ಇ. ಎಸ್ ಎಂ. ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನ IQAC ಅಧ್ಯಕ್ಷರು, ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಿ. ಜಿ ಹೆಗಡೆ, ಎಂ. ಇ. ಎಸ್ ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಗಣೇಶ ಭಟ್ , ನಮ್ಮ ಕಾಲೇಜಿನ ಹಾಗೂ ಐ.ಟಿ.ಐ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.



