27 Feb 2026

SERVING DRINKING WATER TO DEVOTEES AT THE SHRI MARIKAMBA DEVI FAIR BY NSS AND INDIAN SCOUTS–DATED 27-02-2026

ಇಂದು ನಮ್ಮ ಕಾಲೇಜಿನ ಭಾರತೀಯ ಸ್ಕೌಟ್ಸ್ ಮತ್ತು ಎನ್ ಎಸ್ ಎಸ್ ಘಟಕದ ಅಡಿಯಲ್ಲಿ ಜಲ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ನಿರ್ಮೂಲನೆ ತಿಳುವಳಿಕೆ ಪ್ರಚಾರ ಅಭಿಯಾನದೊಂದಿಗೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯಲ್ಲಿ ನೆರೆದಿರುವ ಭಕ್ತಾದಿಗಳಿಗೆ 3000 ನೀರಿನ ಬಾಟಲಿಗಳನ್ನು, 1500 ಜ್ಯೂಸ್, ಹಾಗೂ 10000 ಚಾಕಲೇಟ್ ನ್ನು ಉಚಿತವಾಗಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಾಲಿಟೆಕ್ನಿಕ್ ಕಾಲೇಜಿನ ಉಪಸಮಿತಿ ಚೇರ್ಮನ್ ಶ್ರೀ ಎಲ್. ಆರ್ ಹೆಗಡೆ ಮುಂಡಗೇಸರ, ಎನ್ ಎಸ್ ಎಸ್ ಘಟಕದ ಸಂಯೋಜಕರಾದ ಶ್ರೀ ಗಣಪತಿ ಶೇಟ್, ಭಾರತೀಯ ಸ್ಕೌಟ್ಸ್ ಘಟಕದ ಸಂಯೋಜಕರಾದ ಶ್ರೀ ಅನಂತ ನಾಯಕ, ಬೋಧಕ/ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Download