04 Jul 2025

Republic day 26-01-2025 & Health awareness and Medical camp 11-02-2025

26/01/2025 ರಂದು ಕಾಲೇಜಿನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ನಡೆಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಮೇಶ್ ದೇಶಪಾಂಡೆಯವರು ಧ್ವಜಾರೋಹಣವನ್ನು ನಡೆಸಿಕೊಟ್ಟರು.

11/02/2025 ರಂದು ನಮ್ಮ ಕಾಲೇಜಿನ NSS ಘಟಕ ಹಾಗೂ TSS Institute of Medical Science ಇವರ ವತಿಯಿಂದ ಕಾಲೇಜಿನಲ್ಲಿ Health awareness and Medical camp ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಡಾಕ್ಟರ್. ಪಿ. ಎಸ್ ಹೆಗಡೆ ಇವರು ಮಾತನಾಡಿ ವಿದ್ಯಾರ್ಥಿಗಳು ಹಾಗೂ ಜನರು ಹೇಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿಕೊಟ್ಟರು..

Download