15
Aug 2025
Parents Meet– Dated on 02 August 2025
ಅಗಸ್ಟ್ 2 ರಂದು ಕಾಲೇಜಿನಲ್ಲಿ ಮೊದಲನೇ ವರ್ಷಕ್ಕೆ ಪ್ರವೇಶಾತಿಯನ್ನು ತೆಗೆದುಕೊಂಡ ವಿದ್ಯಾರ್ಥಿಗಳ ಪಾಲಕರ ಸಭೆಯನ್ನು ಕರೆಯಲಾಗಿತ್ತು. ಇದರಲ್ಲಿ ಪ್ರಾಂಶುಪಾಲರಾದ ಶ್ರೀ ಜಿ. ಜಿ . ಹೆಗಡೆ ಯವರು ಪ್ರಾಸ್ತಾವಿಕವಾಗಿ ಪಾಲಕರನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲ ವಿಭಾಗದ ಮುಖ್ಯಸ್ಥರು ಹಾಜರಿದ್ದರು. ಪಾಲಕರ, ಪ್ರಾಂಶುಪಾಲರ ಹಾಗೂ ವಿಭಾಗ ಮುಖ್ಯಸ್ಥರ ಮಧ್ಯದಲ್ಲಿ ಒಂದು ಸೌಹಾರ್ದಯುತವಾದ ಸಂವಾದವು ಏರ್ಪಟ್ಟಿದ್ದು ವಿಶೇಷವಾಗಿತ್ತು.