15
Aug 2025
International Yoga Day– Dated on 21-June-2025
ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ನಮ್ಮ ಕಾಲೇಜಿನಲ್ಲೂ ಎನ್.ಎಸ್.ಎಸ್ ವತಿಯಿಂದ ಯೋಗ ದಿನವನ್ನು ಆಚರಿಸಲಾಯಿತು. ಎಲ್ಲ ಸಿಬ್ಬಂದಿಗಳು ಇದರಲ್ಲಿ ಪಾಲ್ಗೊಂಡರು.