27
Nov 2026
Bhagavadgeeta Abhiyana–Dated on 11-11-2026

ನಮ್ಮ ಕಾಲೇಜಿನಲ್ಲಿ ನವೆಂಬರ್ 11 ರಿಂದ ನವೆಂಬರ್ 17ರ ವರೆಗೆ ಏಳು ದಿನಗಳ ಕಾಲ ಶ್ರೀಮತಿ ವೇದಾ ಹೆಗಡೆ ಹಾಗೂ ಶ್ರೀಮತಿ ಗೀತಾ ಜೋಶಿ ಇವರುಗಳ ನೇತೃತ್ವದಲ್ಲಿ ಭಗವದ್ಗೀತೆಯ ಎರಡನೇ ಅಧ್ಯಾಯವನ್ನು ಪಠಿಸಲಾಯಿತು.. ಕಾಲೇಜಿನ ಎಲ್ಲಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು..
Download