02 Nov 2026

Annual Sports –Dated on 31-10-2026

Oplus_131072

ನಮ್ಮ ಕಾಲೇಜಿನಲ್ಲಿ 9 ಅಕ್ಟೋಬರ್ 2026, 30 ಅಕ್ಟೋಬರ್ 2026, ಮತ್ತು 31 ಅಕ್ಟೋಬರ್ 2026 ರಂದು ವಾರ್ಷಿಕ ಕ್ರೀಡಾಕೂಟವನ್ನು ನಡೆಸಲಾಯಿತು. 9ರಂದು ವಾಲಿಬಾಲ್, 30 ರಂದು ಕ್ರಿಕೆಟ್ ಹಾಗೂ 31 ರಂದು ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ನಡೆಸಲಾಯಿತು. ಇದರಲ್ಲಿ ಕ್ರೀಡೆಯಲ್ಲಿ ಆಸಕ್ತ ವಿದ್ಯಾರ್ಥಿಗಳು ಪಾಲ್ಗೊಂಡು ಕ್ರೀಡಾ ಸ್ಪೂರ್ತಿಯನ್ನು ಮೆರೆದರು. ಎಲ್ಲಾ ಸಿಬ್ಬಂದಿಗಳು ಕ್ರೀಡೆಗಳನ್ನು ಸೂಕ್ತ ರೀತಿಯಲ್ಲಿ ನಡೆಸಿಕೊಟ್ಟರು.

Download