28
Oct 2026
Campus Interview –Dated on 10-09-2026 and 14-10-2026

ನಮ್ಮ ಕಾಲೇಜ್ ನಲ್ಲಿ 10/09/2026 ರಂದು Rossel Tech System Bengaluru ಅವರು E and E ಮತ್ತು E and C ಅವರಿಗೆ campus interview ನಡೆಸಿದ್ದು 15 ವಿದ್ಯಾರ್ಥಿಗಳು ಆಯ್ಕೆ ಆಗಿರುತ್ತಾರೆ..
ಅದೇ ರೀತಿ ದಿನಾಂಕ 14 -10 -2026 ರಂದು ಲಿಬ್ರಾನ್ ಎಂಟರರ್ಪ್ರೈಸಸ್ ಇವರು E and E ಮತ್ತು E and C ವಿದ್ಯಾರ್ಥಿಗಳಿಗೆ campus interview ನಡೆಸಿದ್ದು 22 ವಿದ್ಯಾರ್ಥಿಗಳು ಆಯ್ಕೆ ಆಗಿರುತ್ತಾರೆ..