23 Jul 2026

Nasha Mukth Bharath Abhiyana- Dated on 15-07-2026

ABOUT EVENT


ನಮ್ಮ ಕಾಲೇಜಿನಲ್ಲಿ ದಿನಾಂಕ 15-07-2026 ರಂದು ಭಾರತ ಸರ್ಕಾರದ ಸಹಯೋಗದಲ್ಲಿ  ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ವತಿಯಿಂದ “ನಶಾ ಮುಕ್ತ ಭಾರತ ಅಭಿಯಾನ” ಕಾರ್ಯಕ್ರಮವು ನಡೆಯಿತು. ಇದರಲ್ಲಿ ಕುಮಾರಿ ವೀಣಾ.ಜಿ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿವಿಧ ರೀತಿಯ ನಶೆ ಹಾಗೂ ಅದು ಮಾನವನ ಮೇಲೆ ಬೀರುವ ಪರಿಣಾಮಗಳ ಬಗ್ಗೆ ವಿಸ್ತೃತವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು ಹಾಗೂ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.

 

EVENT SPEAKERS

Registration for : Nasha Mukth Bharath Abhiyana- Dated on 15-07-2026

Registration Now

Share This Event