21
Jul 2026
Voting Awareness Campaign –Dated on 13-07-2026
ಪಾಲಿಟೆಕ್ನಿಕ್ನಿಂದ ಮತದಾನ ಜಾಗೃತಿ ಅಭಿಯಾನ
ನಮ್ಮ ಎಂ.ಇ.ಎಸ್. ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ನ ಇ.ಎಲ್.ಸಿ ಘಟಕದ ವತಿಯಿಂದ ಎಲ್ಲ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿಯನ್ನು ಮೂಡಿಸುವ ಸಲುವಾಗಿ ದಿ: 13-07-2026 ರಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರಾಂಶುಪಾಲರು ಹಾಗೂ ಇ.ಎಲ್.ಸಿ ಘಟಕದ ಪದಾಧೀಕಾರಿಗಳು ಭಾಗವಹಿಸಿ ಮತದಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಯಿತು. ಅಲ್ಲದೇ, ನಾವು ಮತದಾನ ತಪ್ಪದೇ ಮಾಡುತ್ತೇವೆ ಎಂಬ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.



