15 Jun 2024

Swachh Bharat Mission : Dated 26-01-2024

26- 01- 2024 ರಂದು ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ನಮ್ಮ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಕಾಲೇಜಿನ ಸಿಬ್ಬಂದಿಗಳೆಲ್ಲ ಸೇರಿ, ಜಿಲ್ಲಾ ಕ್ರೀಡಾಂಗಣದ ಹಿಂಬದಿಯಲ್ಲಿನ, ಹುಬ್ಬಳ್ಳಿ ರಸ್ತೆಗೆ ಹೊಂದಿಕೊಂಡಿರುವ ಪೋರ್ಟ್ ಹೋಟೆಲ್ ನಿಂದ ಚಿಪಗಿ ಕ್ರಾಸ್ ವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿದ್ದ ಎಲ್ಲಾ ಪ್ಲಾಸ್ಟಿಕ್ ಬಾಟಲ್ ಗಳು, ನಿರುಪಯುಕ್ತ ವಸ್ತುಗಳನ್ನು ಆರಿಸಿ ಸ್ವಚ್ಛಗೊಳಿಸಲಾಯಿತು. ಈ ನಮ್ಮ ಪ್ರಯತ್ನಕ್ಕೆ ಜೀವ ಜಲ ಪಡೆ ಸಿರಸಿ ಇವರು ಕೈಜೋಡಿಸಿದರು.

Download