12 Jan 2026

Service Activities By N.S.S Unit –dated on 10-01-2026

ನಮ್ಮ ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಕಾಲೇಜಿನ ಕ್ಯಾಂಪಸ್ ಸ್ವಚ್ಛತೆ ಹಾಗೂ ಗಿಡಗಳಿಗೆ ವಾಟರಿಂಗ್ ಸಿಸ್ಟಮ್ ವ್ಯವಸ್ಥೆಯನ್ನು ಮಾಡಲಾಯಿತು. ಎನ್.ಎಸ್.ಎಸ್ ವಿಭಾಗದ ಸಂಯೋಜಕರಾದ ಶ್ರೀ ಗಣಪತಿ ಶೇಟ್ ಅವರು ಎಲ್ಲ ಸಿಬ್ಬಂದಿಗಳೊಂದಿಗೆ ಸೇರಿ ಇದನ್ನು ನಡೆಸಿಕೊಟ್ಟರು.

 

Download