16 Jun 2024

SELF EMPLOYMENT PROGRAMME: DATED 02-03-2024

ದಿನಾಂಕ 02 – 03 -2024 ರಂದು “ಉದ್ಯೋಗ ಹುಡುಕಬೇಡಿ ಸೃಷ್ಟಿಸಿ” ಎಂಬ ಕಾರ್ಯಾಗಾರವನ್ನು ಶ್ರೀ ಮಂಜುನಾಥ ಹೆಗಡೆ ಇವರು ನಡೆಸಿಕೊಟ್ಟರು. ಸ್ವಂತ ಉದ್ಯೋಗ ಅದಕ್ಕೆ ಬೇಕಾದ ಕೌಶಲ್ಯ ಇವುಗಳ ಬಗ್ಗೆ ಸವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.

 

Download