15 Jun 2024

ROAD SAFETY DATED 17-01-2024

ದಿನಾಂಕ 17-01-2024ರಂದು ಭಾರತೀಯ ವೈದ್ಯಕೀಯ ಸಂಘ , ಶಿರಸಿ, ರೋಟರಿ ಕ್ಲಬ್, ಶಿರಸಿ ,ಇನ್ನರ್ ವೀಲ್ ಕ್ಲಬ್ ಶಿರಸಿ ,ಪೊಲೀಸ್ ಇಲಾಖೆ , ಆರ್. ಟಿ. ಓ ಇಲಾಖೆ, ಶಿರಸಿ ಮತ್ತು ನಮ್ಮ ಕಾಲೇಜಿನ ಎನ್.ಎಸ್.ಎಸ್ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2024 ರ ಅಂಗವಾಗಿ ಸಾರ್ವಜನಿಕ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಡಾಕ್ಟರ್ ದಿನೇಶ್ ಹೆಗಡೆ, ಮಹಾಲಕ್ಷ್ಮಿ ಹಾಸ್ಪಿಟಲ್ ಶಿರಸಿ ಹಾಗೂ ಕುಮಾರಿ ರತ್ನಾ ಕುರಿ ಪಿಎಸ್ಐ ಶಿರಸಿ ಮಾರ್ಕೆಟ್ ಯಾರ್ಡ್ ಇವರುಗಳು ಅಪಘಾತ ಮತ್ತು ಅದರ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

Download