15 Aug 2024

NATIONAL LIBRARIAN’S DAY – DATED ON 12-08-2024

ಭಾರತೀಯ ಗ್ರಂಥಾಲಯ ಪಿತಾಮಹ ಎಂದು ಖ್ಯಾತಿಯನ್ನು ಪಡೆದಿರುವ ಶ್ರೀ ಎಸ್ ಆರ್ ರಂಗನಾಥನ್ ಅವರು ಒಬ್ಬ ಶಿಕ್ಷಣ ತಜ್ಞರು. ಮಂಗಳೂರಿನಲ್ಲಿ ಗಣಿತ ಉಪನ್ಯಾಸಕ್ಕಾಗಿ ಸೇವೆ ಸಲ್ಲಿಸಿ, ನಂತರ ಮದ್ರಾಸಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಗ್ರಂಥಪಾಲಕರಾಗಿ ಸೇವೆಯನ್ನು ಸಲ್ಲಿಸಿದ ಶ್ರೀಯುತರ  ಜನ್ಮದಿನವನ್ನು ಎಂ ಇ ಎಸ್ ಆರ್ ಎನ್  ಶೆಟ್ಟಿ ಪಾಲಿಟೆಕ್ನಿಕ್ ನಲ್ಲಿ ಗ್ರಂಥಪಾಲಕರ ದಿನವನ್ನು ಆಚರಿಸಲಾಯಿತು.

Download