28 Jul 2024

CAMPUS INTERVIEW – DATED ON 21-05-2024

ಎಂ.ಇ.ಎಸ್ .ಆರ್ .ಎನ್ .ಶೆಟ್ಟಿ ಪಾಲಿಟೆಕ್ನಿಕ್ ಶಿರಸಿ ಮತ್ತು ಎಂ.ಇ.ಎಸ್ ಐಟಿಐ ಸಹಯೋಗದಲ್ಲಿ ದಿನಾಂಕ 21- 05- 2024ರಂದು ಆರ್ .ಎನ್ ಶೆಟ್ಟಿ ಪಾಲಿಟೆಕ್ನಿಕ್ ನಲ್ಲಿ Libran Enterprises ಬೆಂಗಳೂರು ಕ್ಯಾಂಪಸ್ ಸಂದರ್ಶನವನ್ನು ಏರ್ಪಡಿಸಲಾಗಿತ್ತು. ಜಿಲ್ಲೆಯ ವಿವಿಧ ಪಾಲಿಟೆಕ್ನಿಕ್ ಹಾಗೂ ಐಟಿಐ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದರು. ಪಾಲಿಟೆಕ್ನಿಕ್ ನ ಉದ್ಯೋಗ ಸಂಯೋಜನಾಧಿಕಾರಿಗಳಾದ ಶ್ರೀ ಸತೀಶ್ ನಾಯ್ಕ ಮತ್ತು ಪ್ರಾಚಾರ್ಯರಾದ ಶ್ರೀ ಮಂಜುನಾಥ ಶೆಟ್ಟಿ ಹಾಗೂ ಐಟಿಐ ಪ್ರಾಚಾರ್ಯರಾದ ಶ್ರೀ ಗಣೇಶ್ ಭಟ್ಟ ಉಪಸ್ಥಿತರಿದ್ದರು.

Download