07 Sep 2025

Campus Interview… Dated on 04-09-2025

04-09-2025 ರಂದು Rossell Techsys Bengaluru ಇವರು ನಮ್ಮ ಕಾಲೇಜಿನಲ್ಲಿ ನಡೆಸಿದ pool campus interview ನಲ್ಲಿ ನಮ್ಮ ಕಾಲೇಜಿನ 30 ವಿದ್ಯಾರ್ಥಿಗಳು, ಸರ್ಕಾರಿ ಪಾಲಿಟೆಕ್ನಿಕ್ ಸಿದ್ದಾಪುರ ದ 12 ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಮುಂಡಗೋಡು 05 ವಿದ್ಯಾರ್ಥಿಗಳು ಒಟ್ಟು 47 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ನಮ್ಮ ಕಾಲೇಜಿನ 7 ವಿದ್ಯಾರ್ಥಿಗಳು, ಸರ್ಕಾರಿ ಪಾಲಿಟೆಕ್ನಿಕ್ ಸಿದ್ದಾಪುರದ 8 ವಿದ್ಯಾರ್ಥಿಗಳು, ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಮುಂಡಗೋಡು 2 ವಿದ್ಯಾರ್ಥಿಗಳು ಒಟ್ಟು 17 ವಿದ್ಯಾರ್ಥಿಗಳು ಆಯ್ಕೆಗೊಂಡಿರುತ್ತಾರೆ. E & E ಹಾಗೂ E & C ವಿದ್ಯಾರ್ಥಿಗಳಿಗಾಗಿ ಈ interview ಅನ್ನು ಏರ್ಪಡಿಸಲಾಗಿತ್ತು. ಆಯ್ಕೆಗೊಂಡ ವಿದ್ಯಾರ್ಥಿಗಳನ್ನು ನಮ್ಮ ಎಂ.ಇ.ಎಸ್.ಆಡಳಿತ ಮಂಡಳಿಯ ಅಧ್ಯಕ್ಷರು, ಎಲ್ಲಾ ಪದಾಧಿಕಾರಿಗಳು, ಪ್ರಾಂಶುಪಾಲರು, ಹಾಗೂ ಎಲ್ಲ ಸಿಬ್ಬಂದಿಗಳು ಅಭಿನಂದಿಸಿರುತ್ತಾರೆ.

Download