14 Jun 2024

FIRE SAFETY DEMO DATED 6-10-2023

ದಿನಾಂಕ 6 -10- 2023 ರಂದು ಶಿರಸಿ ಅಗ್ನಿಶಾಮಕದಳದ ಸಿಬ್ಬಂದಿಗಳು ಕಾಲೇಜಿಗೆ ಭೇಟಿಯನ್ನು ನೀಡಿ ಅಗ್ನಿ ಅವಗಢಗಳಾದಾಗ ತೆಗೆದು ಕೊಳ್ಳುವ ಕ್ರಮಗಳನ್ನು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕ ವಾಗಿ ಪ್ರದರ್ಶಿಸಿದರು. ಎಲ್ಲ ವಿದ್ಯಾರ್ಥಿಗಳು, ಸಿಬ್ಬಂದಿಗಳು ಇದರಲ್ಲಿ ಪಾಲ್ಗೊಂಡರು.

Download